ಹೋಮ್ » ವಿಡಿಯೋ » ರಾಜ್ಯ

ಗಾಳಿಪಟ ತೆಗೆದುಕೊಡಲು‌ ಹೋಗಿ ಹೈಟೆನ್ಷನ್ ವೈರ್ ತಗುಲಿ ಸಾವಗೀಡಾದ ತಂದೆ

ರಾಜ್ಯ10:20 AM October 20, 2019

ತುಮಕೂರು: ಮಗನಿಗೆ ಗಾಳಿಪಟ ತೆಗೆದುಕೊಡಲು‌ ಹೋಗಿ ತಂದೆ ಸಾವು.ತುಮಕೂರಿನ ಸದಾಶಿವನಗರ 6ನೇ ಮುಖ್ಯರಸ್ತೆಯಲ್ಲಿ ಘಟನೆ.ಹೈಟೆನ್ಷನ್ ವೈರ್ ತಗುಲಿ ಸಾವಗೀಡಾದ ತಂದೆ.ಅಬ್ಸಲ್(50) ಸಾವಿಗೀಡಾದ ತಂದೆ.ಗಾಳಿಪಟ ಹಾರಿಸೋ ವೇಳೆ ವೈರ್ ಗೆ ಸಿಕ್ಕಿಹಾಕಿಕೊಂಡಿದ್ದ ಗಾಳಿಪಟ.ವೈರ್ ನಿಂದ ಗಾಳಿಪಟ ಬಿಡಿಸಲು ಹೊಗಿದ್ದ ಅಬ್ಸಲ್.ಹೈಟೆನ್ಷನ್ ವೈರ್ ತಗುಲಿ ಸ್ಥಳದಲ್ಲೇ ಸುಟ್ಟುಕರಕಲಾದ ಅಬ್ಸಲ್.ಸುಟ್ಟು ಕರಕಲಾಗುತ್ತಿರುವುದನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿದ ಸ್ಥಳೀಯರು.ಸಂಪೂರ್ಣ ಸುಟ್ಟುಕರಲಾದ ಅಬ್ಸಲ್.ಎಡಗೈಗೆ ಕರೆಂಟ್ ತಾಗಿ ಗಾಯಗೊಂಡ ಮಗ ಅಸ್ಪತ್ರೆಗೆ ದಾಖಲು.ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.

Shyam.Bapat

ಇತ್ತೀಚಿನದು

Top Stories

//