ಹೋಮ್ » ವಿಡಿಯೋ » ರಾಜ್ಯ

ಜಾನುವಾರುಗಳಿಗೆ ಮೇವಿಲ್ಲದೆ ರೈತರ ಪರದಾಟ: ಸರ್ಕಾರದ ನೆರವಿಗೆ ಮನವಿ: ಗೋವಿಂದ ಕಾರಜೋಳ

ರಾಜ್ಯ15:38 PM August 10, 2019

ಮುಧೋಳ: ಪಟ್ಟಣದ 36 ಹಳ್ಳಿಗಳು ಜಲಾವೃತ.ಜಾನುವಾರುಗಳಿಗೆ ಮೇವಿಲ್ಲದೆ ರೈತರ ಪರದಾಟ.ಮೇವು ಸಹಾಯ ಮಾಡಲು ಕಾರಜೋಳ ಮನವಿ.ರೈತರಿಗೆ ಶಾಸಕ ಗೋವಿಂದ ಕಾರಜೋಳ ಮನವಿ.ಹೆಚ್ಚು ಮೇವು ಹೊಂದಿರೋರ ಬಳಿ ಸ್ಥಳದಲ್ಲೇ ಹಣ ಕೊಟ್ಟು ಖರೀದಿಸುವುದಾಗಿ ಹೇಳಿದ ಶಾಸಕ.ಒಂದು ಟನ್ ಕಬ್ಬು ಮೇವಿಗೆ 2300 ರೂ ಕೊಡುಲಾಗುತ್ತೆ.ಮೇವಿನ ಸಹಾಯ ಮಾಡಿ ಎಂದು ಶಾಸಕ ಕಾರಜೋಳ ಮನವಿ.ನೀರಲ್ಲೇ ಮುಳಗಿ ಹೋಗಿ ಒದ್ದೆಯಾಗಿದ್ದ ಮೇವನ್ನೇ ತಂದು ಜಾನುವಾರುಗಳಿಗೆ ಹಾಕ್ತಿರೋ ರೈತರು.

Shyam.Bapat

ಇತ್ತೀಚಿನದು

Top Stories

//