ಹೋಮ್ » ವಿಡಿಯೋ » ರಾಜ್ಯ

ಹಾಸನ ಜಿಲ್ಲೆಯಾದ್ಯಂತ ಧಾರಾಕಾರ ಮಳೆ; ರೈತರ ಮೊಗದಲ್ಲಿ ಸಂತಸ

ರಾಜ್ಯ18:10 PM May 06, 2019

ಹಾಸನ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದ್ದು, ಆಲೂರು ಕಣತ್ತೂರು ಬಳಿ ರಸ್ತೆಗೆ ಮರಬಿದ್ದು ವಾಹನ ಸಂಚಾರ ಸ್ಥಗಿತಗೊಂಡಿದೆ. ಸಿಡಿಲು ಗುಡುಗು ಸಹಿತ ಸುರಿಯುತ್ತಿರುವ ವರ್ಷಧಾರೆಗೆ ರೈತರ ಮೊಗದಲ್ಲಿ ಸಂತಸ ಮೂಡಿದೆ.

sangayya

ಇತ್ತೀಚಿನದು

Top Stories

//