ಹೋಮ್ » ವಿಡಿಯೋ » ರಾಜ್ಯ

ಮಿಶ್ರಕೃಷಿಯಲ್ಲಿ ತೊಡಗಿರುವ ಮಾದರಿ ರೈತ

ರಾಜ್ಯ16:07 PM December 29, 2018

ಎರಡು ಎಕರೆ ಜಮೀನಿನಲ್ಲಿ ರೈತನೊರ್ವ ಮಿಶ್ರ ತಳಿ ಬೆಳೆ ಬೆಳೆದು ಇನ್ನೊಬ್ಬ ರೈತರಿಗೆ ಆದರ್ಶರಾಗಿದ್ದಾರೆ. ಬೀದರ ಜಿಲ್ಲೆ ಬಾಲ್ಕಿ ತಾಲೂಕಿನ ಕೆಸರ ಜವಳಾಗ ಗ್ರಾಮದಲ್ಲಿ ಪಂಡಿತರಾವ್ ಎನ್ನುವ ರೈತ ತಮ್ಮ ಎರಡು ಎಕರೆ ಜಮೀನಿನಲ್ಲಿ ಸಾವಿರ ಶ್ರೀಗಂಧದ ಮರಗಳು. ಕರಿ ಬೆವು. ಹಾಗೂ ಚಿಕ್ಕು ಬೆಳೆದು ಇತರ ರೈತರಿಗೆ ಮಾದರಿಯಾಗಿದ್ದಾರೆ.

Shyam.Bapat

ಇತ್ತೀಚಿನದು Live TV

Top Stories

//