ಹೋಮ್ » ವಿಡಿಯೋ » ರಾಜ್ಯ

ಸಾಲಬಾಧೆ ತಾಳಲಾರದೆ ಸೆಲ್ಫಿ ವಿಡಿಯೋ ಮಾಡಿ ರೈತ ಆತ್ಮಹತ್ಯೆ

ರಾಜ್ಯ04:12 PM IST Jun 17, 2019

ಮಂಡ್ಯ: ಸಾಲಭಾಧೆ ತಾಳಲಾರದೆ ಸೆಲ್ಫಿ ವಿಡಿಯೋ ಮಾಡಿ ರೈತ ಆತ್ಮಹತ್ಯೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಆಘಲಯ ಗ್ರಾಮದಲ್ಲಿ ಘಟನೆ. ವಿಷ ಸೇವಿಸಿ ಆತ್ಮಹತ್ಯೆಗೂ‌ ಮುನ್ನ ಸೆಲ್ಫಿ ವಿಡಿಯೋದಲ್ಲಿ ಸಿ.ಎಂ.‌ಗೆ ತನ್ನ ಸಾವಿಗೆ ಬರುವಂತೆ ಆಹ್ವಾನಿಸಿದ್ದ ರೈತ. ಸಿ.ಎಂ.ಕುಮಾರಸ್ವಾಮಿಯ ಅಪ್ಪಟ ಅಭಿಮಾನಿಯಾಗಿದ್ದ ಮೃತ ರೈತ ಸುರೇಶ್(೪೬). ಸೆಲ್ಪಿ ವಿಡಿಯೋದಲ್ಲಿ ಸಂತೇ ಬಾಚಹಳ್ಳಿ ಹೋಬಳಿಯ ಕೆರೆಗಳನ್ನು ತುಂಬಿಸುವಂತೆ ಸಿ.ಎಂ. ಗೆ ರೈತನ ಮನವಿ.

Shyam.Bapat

ಇತ್ತೀಚಿನದು Live TV