ಹೋಮ್ » ವಿಡಿಯೋ » ರಾಜ್ಯ

ರೈತರ ಸಾಲಮನ್ನಾ ಮಾಡ್ತೀವಿ, ಚಿಂತಿಸಬೇಡಿ: ಪ್ರಧಾನಿಗೆ ಸಿಎಂ ತಿರುಗೇಟು

ರಾಜ್ಯ17:17 PM March 06, 2019

ಬೆಂಗಳೂರು: ಕರ್ನಾಟಕ ಸರಕಾರ ರೈತರ ಸಾಲ ಮನ್ನಾ ಮಾಡುತ್ತೀವೆಂದು ಸುಳ್ಳು ಹೇಳುತ್ತಿದೆ ಎಂದು ಪ್ರಧಾನಿ ಮೋದಿ ಮಾಡುತ್ತಿರುವ ಆರೋಪಕ್ಕೆ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದರು. ರೈತರ ಸಾಲ ಮನ್ನಾ ಮಾಡುತ್ತೀವಿ. ಸಾಲ ತೀರುವಳಿ ಪತ್ರಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತೀವಿ ಎಂದು ಹೆಚ್ಡಿಕೆ ಸ್ಪಷ್ಟಪಡಿಸಿದರು.

sangayya

ಇತ್ತೀಚಿನದು

Top Stories

//