ಹೋಮ್ » ವಿಡಿಯೋ » ರಾಜ್ಯ

ಸುಮಲತಾಅಂಬರೀಶ್ ಗೆಲುವಿಗಾಗಿ ದೇವರ ಮೊರೆ ಹೋದ ಅಭಿಮಾನಿಗಳು

ರಾಜ್ಯ16:55 PM May 20, 2019

ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಹಳ್ಳಿ ಈಶ್ವರ ಪಾರ್ವತಿ ದೇವಿಯ ಸನ್ನಿಧಿಯಲ್ಲಿ ಅಭಿಮಾನಿಗಳಿಂದ ವಿಶೇಷ ಪೂಜೆ. ಅಂಬರೀಶ್ ಆಪ್ತ ಎಸ್.ಎಲ್ ಲಿಂಗರಾಜು ನೇತೃತ್ವದಲ್ಲಿ ಅಭಿಮಾನಿಗಳಿಂದ ಪೂಜೆ. ಮೇ23 ಚುನಾವಣೆಯ ಫಲಿತಾಂಶದಲ್ಲಿ ಸುಮಲತ ಜಯಗಳಿಸಲಿ ಎಂದು ಅಭಿಮಾನಿಗಳ ಪ್ರಾರ್ಥನೆ. ಮಂಡ್ಯ ಲೋಕಸಭಾ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್.

Shyam.Bapat

ಇತ್ತೀಚಿನದು

Top Stories

//