ಕೆ.ಎಸ್ ಈಶ್ವರಪ್ಪಗೆ ಕಿಸ್ ಕೊಟ್ಟ ಅಭಿಮಾನಿ!:ಕಿಸ್​ಗೆ ಈಶ್ವರಪ್ಪ ಫುಲ್​ ಖುಷ್

  • 19:28 PM July 15, 2019
  • state
Share This :

ಕೆ.ಎಸ್ ಈಶ್ವರಪ್ಪಗೆ ಕಿಸ್ ಕೊಟ್ಟ ಅಭಿಮಾನಿ!:ಕಿಸ್​ಗೆ ಈಶ್ವರಪ್ಪ ಫುಲ್​ ಖುಷ್

ರಮಡಾ ರೆಸಾರ್ಟ್ ಮುಂದೆ ಕೆಎಸ್ ಈಶ್ವರಪ್ಪನಿಗೆ ಕಿಸ್ ಕೊಟ್ಟ ಅಭಿಮಾನಿ.ಅಭಿಮಾನಿ ಮುತ್ತು ಕೊಟ್ಟದ್ದಕ್ಕೆ ಖುಷ್ ಆದ ಈಶ್ವರಪ್ಪ.ನೆಚ್ಚಿನ ನಾಯಕರನ್ನ ಭೇಟಿ ಮಾಡಲು ರೆಸಾರ್ಟ್ ಬಳಿ ಬೀಡು ಬಿಟ್ಟ ಅಭಿಮಾನಿಗಳು.ರೆಸಾರ್ಟ್ ಬಳಿ ಸೆಲ್ಫಿಗಾಗಿ ನಾಯಕರ ಬಳಿ ಮುಗಿಬಿಳ್ತಿರೋ ಕಾರ್ಯಕರ್ತರು.ಈ ವೇಳೆ ಈಶ್ವರಪ್ಪ ಮತ್ತು ರಾಮದಾಸ್ ಬಳಿ ಸೆಲ್ಪಿ ತೆಗೆದುಕೊಂಡ ಅಭಿಮಾನಿಗಳು.ಅಭಿಮಾನಿಗಳಿಗ

ಮತ್ತಷ್ಟು ಓದು