ಹೋಮ್ » ವಿಡಿಯೋ » ರಾಜ್ಯ

ಗಾಡಿ ಓಡಿಸುತ್ತಲೇ ಮಗನ ಕಣ್ಣೆದುರೇ ಸಾವಪ್ಪಿದ ಅಪ್ಪ; ಬೀದಿಗೆ ಬಿದ್ದಿದೆ ಕುಟುಂಬ

ರಾಜ್ಯ17:57 PM May 04, 2019

ತುಮಕೂರಿನ ಚಿಕ್ಕನಾಯಕನ ಹಳ್ಳಿ ತಾಲೂಕಿನ ಹುಳಿಯಾರು ಎಪಿಎಂಸಿ ಮಾರುಕಟ್ಟೆ ಮುಂಭಾಗ ಟಾಟಾ ಏಸ್ ಚಾಲಕ ಶಿವಕುಮಾರ್ ಡ್ರೈವಿಂಗ್ ಸೀಟ್ನಲ್ಲೇ ಮೃತಪಟ್ಟಿದ್ದರು. ಪಕ್ಕದಲ್ಲೇ ಕೂತಿದ್ದ 8 ವರ್ಷದ ಮಗ ಪುನೀತ್ ತನ್ನ ತಂದೆಯ ಸಾವನ್ನ ಕಣ್ಣಾರೆ ಕಂಡು ದಿಗ್ಮೂಢನಾಗಿದ್ದ. ಆ ಒಂದು ಹೃದಯವಿದ್ರಾವಕ ದೃಶ್ಯ ಎಂಥವರ ಮನವನ್ನೂ ಕಳುಕುವಂತೆ ಮಾಡಿತ್ತು.

sangayya

ಇತ್ತೀಚಿನದು

Top Stories

//