ಹೋಮ್ » ವಿಡಿಯೋ » ರಾಜ್ಯ

ಕಣ್ಣಿಗೆ ಬಟ್ಟೆಕಟ್ಟಿಕೊಂಡು ಸೈಕಲ್ ಓಡಿಸಿದ ವಿದ್ಯಾರ್ಥಿಗಳು: ವಿದ್ಯಾರ್ಥಿಗಳವಿಶೇಷ ಸಾಧನೆ

ರಾಜ್ಯ10:23 AM June 02, 2019

ಹುಬ್ಬಳ್ಳಿ: ವಿದ್ಯಾರ್ಥಿಗಳ‌‌ ವಿಶೇಷ ಸಾಧನೆ.ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸೈಕಲ್ ಚಾಲನೆ ಮಾಡಿ ಅಚ್ಚರಿ.ಸುಪರ್ ಬ್ರೈನ್ಸ್ ಸಂಸ್ಥೆಯಿಂದ ಬ್ಲೈಂಡ್‌ಫೋಲ್ಡ್ ಸೈಕ್ಲಿಂಗ್ ಆಯೋಜನೆ.ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮೂರು ಸಾವಿರ ಮಠದವರೆಗೆ ಸೈಕಲ್ ಜಾಥಾ.ಕಣ್ಣಿಗೆ ಬಟ್ಟೆಕಟ್ಟಿಕೊಂಡು ಸೈಕಲ್ ಓಡಿಸಿದ ಹತ್ತು ಜನ ವಿದ್ಯಾರ್ಥಿಗಳು.ಥರ್ಡ್‌ಬ್ರೈನ್ ಜಾಗೃತಿ ಕಲೆಯ ಪ್ರದರ್ಶನ.ಮೂರು ಸಾವಿರ ಮಠದಲ್ಲಿ ವಿಶೇಷ ಪ್ರದರ್ಶನ‌ ನೀಡಿದ ವಿದ್ಯಾರ್ಥಿಗಳು.

Shyam.Bapat

ಇತ್ತೀಚಿನದು

Top Stories

//