ಹೋಮ್ » ವಿಡಿಯೋ » ರಾಜ್ಯ

ವೈಯಕ್ತಿಕ ವಿಚಾರಗಳ ಕೆಸರೆರಚಾಟ ನಿಲ್ಲಿಸಿ; ಸಾ.ರಾ.ಮಹೇಶ್​ಗೆ ಹೆಚ್​.ವಿಶ್ವನಾಥ್ ಮನವಿ

ರಾಜ್ಯ13:57 PM September 24, 2019

ಮೈಸೂರು(ಸೆ.24): ವೈಯಕ್ತಿಕ ವಿಚಾರಗಳ ಕೆಸರೆರಚಾಟ ನಿಲ್ಲಿಸಿ. ಇಬ್ಬರು ಗಾಜಿನ ಮನೆಯಲ್ಲಿದ್ದೇವೆ. ಜನರ ಮುಂದೆ ನಾವು ಜಾರಿ ಬೀಳೋದು ಬೇಡ. ಇಬ್ಬರೂ ತಪ್ಪು ಮಾಡುತ್ತಿದ್ದೇವೆ ಅಂತ ಅನಿಸಿದೆ. ನಾನು ಇದನ್ನು ನೀವೇನೋ ಮಾಡ್ತೀರಾ ಅಂತ ಹೆದರಿ ಹೇಳ್ತಿಲ್ಲ. ವೈಯಕ್ತಿಕ ಟೀಕೆಗಳನ್ನು ನಿಲ್ಲಿಸೋಣ, ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್​ ಜೆಡಿಎಸ್​ ಶಾಸಕ ಸಾ.ರಾ.ಮಹೇಶ್​ಗೆ ಮನವಿ ಮಾಡಿದ್ದಾರೆ.

sangayya

ಇತ್ತೀಚಿನದು

Top Stories

//