ಹೋಮ್ » ವಿಡಿಯೋ » ರಾಜ್ಯ

ಎಕ್ಸಿಟ್ ಪೋಲ್ ಸರ್ವೇ ಪರಿಪೂರ್ಣವಾದುದಲ್ಲ: ವೀರಪ್ಪ ಮೊಯ್ಲಿ

ರಾಜ್ಯ21:48 PM May 20, 2019

ಬೀದರ್​: 2004ರಲ್ಲಿ ಎಕ್ಸಿಟ್ ಪೋಲ್ ಸರ್ವೇ ಸುಳ್ಳಾಗಿತ್ತು.ಎಕ್ಸಿಟ್ ಪೋಲ್ ಸರ್ವೇ ಪರಿಪೂರ್ಣವಾದುದಲ್ಲ. ಬೀದರ್ನಲ್ಲಿ ಮಾಜಿ ಸಿಎಂ ವೀರಪ್ಪ ಮೊಯಿಲಿ ಹೇಳಿಕೆ.ಮೌಲಿಕ ಸರ್ವೇ ಮಾಡಿದ್ರೆ ಮೋದಿ ಪರ ಇರಲ್ಲ.ರಾಜ್ಯದಲ್ಲಿ ಮೈತ್ರಿಗೆ ಕನಿಷ್ಠ 16 ಸೀಟು ಖಚಿತ.ಬೀದರ್ನಲ್ಲಿ ಮಾಜಿ ಸಿಎಂ ವೀರಪ್ಪ ಮೊಯಿಲಿ ಹೇಳಿಕೆ.

Shyam.Bapat

ಇತ್ತೀಚಿನದು Live TV

Top Stories

//