ಹೋಮ್ » ವಿಡಿಯೋ » ರಾಜ್ಯ

ಸಿದ್ದರಾಮಯ್ಯನ ಭಾಷಣಕ್ಕೆ ಹುಲಿಯನ ರಿಯಾಕ್ಷನ್ ಹೇಗಿತ್ತು ಗೊತ್ತಾ? ಯಾರೂ ನೋಡಿರದ ವಿಡಿಯೋ ಇಲ್ಲಿದೆ

ರಾಜ್ಯ14:03 PM December 17, 2019

ಕಾಗವಾಡದಲ್ಲಿ ಸಾರ್ವಜನಿಕ ವೇದಿಕೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡುವಾಗ ಹೌದು ಹುಲಿಯಾ ಎಂದು ಘೋಷಣೆ ಕೂಗಿ ವೈರಲ್ ಆಗಿದ್ದ ವಿಡಿಯೋದಲ್ಲಿದ್ದ ಪೀರಪ್ಪ ಕಟ್ಟೀಮನಿಯ ವಿಡಿಯೋ ಈಗ ವೈರಲ್ ಆಗಿದೆ. ಸಿದ್ದರಾಮಯ್ಯ ವೇದಿಕೆಯಲ್ಲಿ ನಿಂತು ಮಾತನಾಡುತ್ತಿದ್ದರೆ ಕೆಳಗೆ ಕುಳಿತಿದ್ದ ಪೀರಪ್ಪ ಕಟ್ಟೀಮನಿ ಅದಕ್ಕೆ ಅಭಿನಯ ಮಾಡುತ್ತಿದ್ದ ದೃಶ್ಯವನ್ನು ಯಾರೋ ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿಕೊಂಡಿದ್ದರು. ಆ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ.

webtech_news18

ಇತ್ತೀಚಿನದು Live TV

Top Stories

//