ಆರ್‌ಟಿಓ ಚೆಕ್ ಪೋಸ್ಟ್‌ಗೆ ಹೋಗಿ ಆವಾಜ್ ಹಾಕಿದ ಅಬಕಾರಿ ಸಬ್ ಇನ್ಸಪೆಕ್ಟರ್

  • 12:33 PM September 13, 2019
  • state
Share This :

ಆರ್‌ಟಿಓ ಚೆಕ್ ಪೋಸ್ಟ್‌ಗೆ ಹೋಗಿ ಆವಾಜ್ ಹಾಕಿದ ಅಬಕಾರಿ ಸಬ್ ಇನ್ಸಪೆಕ್ಟರ್

ವಿಜಯಪುರ: ಅಬಕಾರಿ ಇಲಾಖೆ ಸಬ್ ಇನ್ಸಪೆಕ್ಟರ್ RTO ಚೆಕ್ಪೋಸ್ಟ್ ಗೆ ನುಗ್ಗಿ ಸ್ಪಿರಿಟ್ ಲಾರಿಗಳನ್ನು ಬಿಡಿಸುವ ಸಂಬಂಧ ಆವಾಜ್ ಹಾಕಿದ ಘಟನೆ ವಿಜಯಪುರ ಜಿಲ್ಲೆಯ ಅಣಚಿ ಕ್ರಾಸ್ ಬಳಿ ನಡೆದಿದೆ.