ಹೋಮ್ » ವಿಡಿಯೋ » ರಾಜ್ಯ

ನಾಯಿ ಮೇಲೆ ಫೈರಿಂಗ್ ಮಾಡಿ ಪೇಚಿಗೆ ಸಿಕ್ಕ ಮಾಜಿ ನಿಮ್ಹಾನ್ಸ್ ಮನೋರೋಗ ತಜ್ಞ

ರಾಜ್ಯ17:36 PM November 11, 2019

ಮನೆಯ ಮುಂದೆ ಗಲೀಜು ಮಾಡುತ್ತದೆಂದು ನಾಯಿಯೊಂದರ ಮೇಲೆ ಫೈರಿಂಗ್ ಮಾಡಿ ಬಂಧಿತರಾಗಿದ್ದ ನಿವೃತ್ತ ಮನೋರೋಗ ತಜ್ಞ ಡಾ. ಶ್ಯಾಮಸುಂದರ್ ಅವರಿಗೆ ಜಾಮೀನು ಸಿಕ್ಕಿದೆ. ಜಯನಗರದ ತಮ್ಮ ನಿವಾಸದಲ್ಲಿ ಕೆಲ ದಿನಗಳ ಹಿಂದೆ ಶ್ಯಾಮಸುಂದರ್ ಅವರು ತಮ್ಮ ಏರ್ಗನ್ನಿಂದ ನಾಯಿಗೆ ಶೂಟ್ ಮಾಡಿದ್ದರು. ಪ್ರಾಣಿಪ್ರಿಯರ ದೂರಿನ ಮೇರೆಗೆ ಅವರನ್ನು ಬಂಧಿಸಲಾಗಿತ್ತು. ಇವತ್ತು ಅವರಿಗೆ ಜಾಮೀನು ಸಿಕ್ಕಿದೆ. ಆರೋಪಿ ಶ್ಯಾಮಸುಂದರ್ ಅವರು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಮನೋರೋಗ ತಜ್ಞರಾಗಿ ಕೆಲಸ ಮಾಡುತ್ತಿದ್ದರು.

sangayya

ಇತ್ತೀಚಿನದು Live TV