ಹೋಮ್ » ವಿಡಿಯೋ » ರಾಜ್ಯ

ನನ್ನನ್ನು ಕೆಳಗಿಳಿಸಿ ಬಿಜೆಪಿಯವರು ಅಧಿಕಾರಕ್ಕೆ ಬಂದಿದ್ದಾರೆ; ಆದರೆ ನಾನು ಅವರಂತೆ ಮಾಡಲ್ಲ; ಕುಮಾರಸ್ವಾಮಿ

ರಾಜ್ಯ12:29 PM October 27, 2019

ನನಗೆ ಚುನಾವಣೆ ಮುಖ್ಯ ಅಲ್ಲ. ಯಾವುದೇ ಸರ್ಕಾರ ಇರಲಿ ಜನರ ಕಷ್ಟಕ್ಕೆ ಸ್ಪಂದಿಸುವುದು ಮುಖ್ಯ. ನನಗೆ ಯಾವುದೇ ಸ್ವಾರ್ಥ ಇಲ್ಲ. ಮೊದಲು ನೆರೆ ಸಂತ್ರಸ್ತರಿಗೆ ಪರಿಹಾರ ದೊರಕಬೇಕು. ಜನರು ಬದುಕಬೇಕು. ಆ ನಂತರ ಚುನಾವಣೆ ನಡೆಸೋಣ ಎಂದರು.

Shyam.Bapat

ಇತ್ತೀಚಿನದು Live TV

Top Stories

corona virus btn
corona virus btn
Loading