ಹೋಮ್ » ವಿಡಿಯೋ » ರಾಜ್ಯ

ಮಗನ ಅಮರ್ ಸಿನಿಮಾ ಎಲ್ಲರೂ ನೋಡಿ ಸಹಕರಿಸಿ: ಸುಮಲತಾ ಮನವಿ

ರಾಜ್ಯ16:51 PM May 31, 2019

ಮಂಡ್ಯ:ಮಂಡ್ಯದಲ್ಲಿ ನೂತನ ಸಂಸದೆ ಸುಮಲತಾ ಹೇಳಿಕೆ.ಅಮರ್ ಅಭಿಷೇಕ್ ಫಸ್ಟ್ ಫಿಲ್ಮ್, ಬೆಂಗಳೂರಿನ ನರ್ತಕಿ ಥಿಯೇಟರ್ ನಲ್ಲಿ ನೋಡ್ದೆ.ಅಂಬರೀಷ್ ಮೇಲೆ ಜನ ಅಪಾರ ಪ್ರೀತಿ ಇಟ್ಟಿದ್ದಾರೆ.ಮಂಡ್ಯದಲ್ಲಿ ಸಿನಿಮಾ ನೋಡಬೇಕು ಅಂತ ಬಂದಿದ್ದೇನೆ.ಅಂಬರೀಷ್ ಗೆ ಜನ ಆಶೀರ್ವಾದ ಮಾಡಿದಂತೆ ಅಭಿಷೇಕ್ ಗೂ ಮಾಡ್ತಾರೆ.

Shyam.Bapat

ಇತ್ತೀಚಿನದು

Top Stories

//