ವಿಜಯಪುರ- ಖುದ್ದಾಗಿ ಬಂದು ಸ್ಪೀಕರ್ ಗೆ ರಾಜೀನಾಮೆ ನೀಡಬೇಕಾಗುತ್ತದೆ. ಇಬ್ಬರು ಶಾಸಕರ ರಾಜೀನಾಮೆ ವಿಚಾರ.ರಾಜೀನಾಮೆ ಪತ್ರ ಕಳುಹಿಸಿದರೆ ರಾಜೀನಾಮೆ ಆಗಲ್ಲ.ಖುದ್ದಾಗಿ ಬಂದು ಸ್ಪೀಕರ್ ಗೆ ರಾಜೀನಾಮೆ ನೀಡಬೇಕಾಗುತ್ತದೆ.ಆ ಮೇಲೆ ಸ್ಪೀಕರ್ ತನಿಖೆ ನಡೆಸುತ್ತಾರೆ.ಇನ್ನೂ ನಾಲ್ಕು ಜನ ಶಾಸಕರು ರಾಜೀನಾಮೆ ನೀಡ್ತಾರೆ.ಈ ಕುರಿತು ಗೃಹ ಸಚಿವರಿಗೆ ಮಾಹಿತಿ ಇದೆ ಎಂದು ಈಶ್ವರಪ್ಪ ಹೇಳಿಕೆ ವಿಚಾರ.ಈಶ್ವರಪ್ಪ ದೊಡ್ಡವರು, ಮಹಾ ಮೇದಾವಿಗಳು.ಅವರಷ್ಟು ಇಂಟಲಿಜನ್ಸ್ ನೆಟವರ್ಜ್ ನಮ್ಮಲ್ಲಿಲ್ಲ.