ಹೋಮ್ » ವಿಡಿಯೋ » ರಾಜ್ಯ

ಸಿದ್ದರಾಮಯ್ಯ ಏನೇನು ಆಗುವುದಿಲ್ಲ ಎನ್ನುತ್ತಾರೋ ಅದೇ ಆಗುತ್ತದೆ: ಕೆ.ಎಸ್​.ಈಶ್ವರಪ್ಪ

ರಾಜ್ಯ14:36 PM June 30, 2019

ಕೋಲಾರ: ಸಿದ್ದರಾಮಯ್ಯ ಏನು ಆಗಲ್ಲ ಅಂತಾರೊ ಅದಾಗುತ್ತೆ, ಸಿದ್ದರಾಮಯ್ಯ ಏನು ಆಗತ್ತೆ ಅಂತಾರೊ ಅದು ಆಗಲ್ಲ, ಸಿದ್ದರಾಮಯ್ಯ ವಿರುದ್ದ ಕೆಎಸ್ ಈಶ್ವರಪ್ಪ ಕಿಡಿ, ಮೋದಿ ಪ್ರಧಾನಿ ಆಗಲ್ಲ ಅಂದ್ರು, ಕುಮಾರಸ್ವಾಮಿ ಸಿಎಂ ಆಗಲ್ಲ ಎಂದು ಅದೆಲ್ಲವೂ ಆಗಿದೆ, ರಾಜ್ಯದಲ್ಲಿ ಹೆಸ್ರಿಗೆ ಮಾತ್ರ ಸರ್ಕಾರವಿದೆ, ಯಾವುದೇ ಕೆಲಸಗಳು ಆಗ್ತಿಲ್ಲ, ಕಾಂಗ್ರೆಸ್ ಸೋತು ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿದೆ, ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗ್ತೀನಿ ಅಂದ್ರು ಚಾಮುಂಡೇಶ್ಚರಿ ಕ್ಷೇತ್ರದಲ್ಲಿ ಸೋತರು. ಕೋಲಾರದ ಟಿ ಚನ್ನಯ್ಯ ರಂಗಮಂದಿರ ಬಳಿ ಕೆಎಸ್ ಈಶ್ವರಪ್ಪ ಹೇಳಿಕೆ

Shyam.Bapat

ಇತ್ತೀಚಿನದು

Top Stories

//