ಹೋಮ್ » ವಿಡಿಯೋ » ರಾಜ್ಯ

ಯೋಧನಿಗೆ ಸೇನೆಯಿಂದ ತುರ್ತು ಕರೆ: ಕರ್ತವ್ಯಕ್ಕೆ ಮರಳುತ್ತಿರುವ ವೀರ ಯೋಧ

ರಾಜ್ಯ22:25 PM February 28, 2019

ಭಾರತ-ಪಾಕಿಸ್ತಾನ ಗಡಿಯಲ್ಲಿ ವಿಷಮ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆಯೇ ರಜೆ ಮೇಲೆ ಮನೆಗೆ ಬಂದಿದ್ದ ಯೋಧನಿಗೆ ಸೇನೆಯಿಂದ ತುರ್ತು ಕರೆ ಬಂದಿದೆ. ವಿಶ್ರಾಂತಿಗಿಂತ ದೇಶ ಸೇವೆಯೇ ಮುಖ್ಯ ಅಂತಾ ಕರ್ತವ್ಯಕ್ಕೆ ಮರಳುತ್ತಿರುವ ವೀರ ಯೋಧನಿಗೆ ಸಕ್ಕರೆ ನಾಡಿನ ಜನ ಆತ್ಮೀಯವಾಗಿ ಬೀಳ್ಕೊಟ್ಟರು.

Shyam.Bapat

ಇತ್ತೀಚಿನದು

Top Stories

//