ಹೋಮ್ » ವಿಡಿಯೋ » ರಾಜ್ಯ

ಲಾರಿ ಅಡ್ಡಗಟ್ಟಿ ಕಬ್ಬು ಚಪ್ಪರಿಸಿದ ಆನೆ; ವಿಡಿಯೋ ವೈರಲ್​

ರಾಜ್ಯ01:23 PM IST Jun 24, 2019

ಚಾಮರಾಜನಗರ ಗಡಿಯಲ್ಲಿ ಕಾಡಾನೆಯೊಂದು ಕಬ್ಬು ತುಂಬಿದ ಲಾರಿಯನ್ನು ಅಡ್ಡಗಟ್ಟಿದೆ. ಚಾಮರಾಜನಗರ-ಸತ್ಯಮಂಗಲ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಆನೆಯು ಲಾರಿಯನ್ನು ಅಡ್ಡಗಟ್ಟಿ ಹೊಟ್ಟೆ ತುಂಬಾ ಕಬ್ಬು ತಿಂದು ಬಳಿಕ ಕಾಡಿಗೆ ವಾಪಸ್ಸಾಗಿದೆ. ಭಯಭೀತನಾಗಿದ್ದ ಲಾರಿ ಚಾಲಕ ಆನೆ ಹೋದ ಬಳಿಕ ನಿಟ್ಟುಸಿರು ಬಿಟ್ಟಿದ್ದಾನೆ. ಕಾಡಾನೆ ಅಡ್ಡಿಯಾದ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ಕೆಲಕಾಲ ವಾಹನಸಂಚಾರ ಸ್ಥಗಿತಗೊಂಡಿತ್ತು.

sangayya

ಇತ್ತೀಚಿನದು Live TV