ಹೋಮ್ » ವಿಡಿಯೋ » ರಾಜ್ಯ

ದಸರಾ ಸಂಭ್ರಮದಿಂದ ಹೊರ ಬಿದ್ದ ತುಂಬು ಗರ್ಭಿಣಿ ವರಲಕ್ಷ್ಮಿ ಆನೆ

ರಾಜ್ಯ10:57 AM September 20, 2019

ವಿಶ್ವವಿಖ್ಯಾತ ಮೈಸೂರು ದಸರಾ 2019.ದಸರಾ ಗಜಪಡೆಯ ಕ್ಯಾಂಪ್‌ನಿಂದ ಕಾಡಿಗೆ ವಾಪಸ್ಸಾದ ವರಲಕ್ಷೀ ಆನೆ.ತುಂಬು ಗರ್ಭಿಣಿಯಾಗಿರುವ ವರಲಕ್ಷೀ ಆನೆ ಕಾಡಿಗೆ ವಾಪಸ್.ಕಳೆದ ವಾರವಷ್ಟೆ ವರಲಕ್ಷೀಯನ್ನ ಕಾಡಿಗೆ ಕಳುಹಿಸುವ ಬಗ್ಗೆ ಚಿಂತನೆ ನಡೆಸಲಾಗಿತ್ತು.ಇಂದು ಹಿರಿಯ ಅಧಿಕಾರಿಗಳ ಸೂಚನೆಯಂತೆ ಗಜಪಡೆಯ ಕ್ಯಾಂಪ್‌ನಿಂದ ಹೊರಹೋದ ವರಲಕ್ಷೀ.ದಸರಾ ಜಂಬೂಸವಾರಿಯಿಂದ ದೂರ ಉಳಿಯಲಿರುವ ವರಲಕ್ಷೀ ಆನೆ.ಈ ಬಗ್ಗೆ ನ್ಯೂಸ್‌18 ವಾರದ ಮುಂಚೆಯೇ ವರದಿ ಬಿತ್ತರಿಸಿತ್ತು.ದಸರಾ ಗಜಪಡೆಯ ಕ್ಯಾಂಪ್‌ನಿಂದ ವರಲಕ್ಷೀ ಹೊರಹೊಗುವ ಬಗ್ಗೆ ವರದಿ ಪ್ರಸಾರ ಮಾಡಿತ್ತು.ಇಂದು ವರಲಕ್ಷೀ ಆನೆಯನ್ನ ಮತ್ತೆ ಶಿಬಿರಕ್ಕೆ ಕಳುಹಿಸಿದ ಅರಣ್ಯಾಧಿಕಾರಿಗಳು.ಅರಮನೆಯಿಂದ ಲಾರಿಯಲ್ಲಿ ನಿರ್ಗಮಿಸಿದ ವರಲಕ್ಷೀ ಆನೆ.

Shyam.Bapat

ಇತ್ತೀಚಿನದು Live TV