ಹೋಮ್ » ವಿಡಿಯೋ » ರಾಜ್ಯ

ಶಿವಮೊಗ್ಗ ಎಸ್.ಪಿ ಕಛೇರಿಯಲ್ಲಿಯೇ ಎರಡು ಆನೆ ದಂತ ಪತ್ತೆ

ರಾಜ್ಯ19:44 PM February 26, 2019

ಎಸ್ ಪಿ ಕಚೇರಿಯಲ್ಲಿ ಆನೆ ದಂತ ಕಾಣೆಯಾದ ಪ್ರಕರಣ.ಶಿವಮೊಗ್ಗ ಎಸ್ ಪಿ ಕಛೇರಿಯಲ್ಲಿಯೇ ಎರಡು ದಂತ ಪತ್ತೆ.2014 ಇಸವಿಯ ಪತ್ರಿಕೆಯಲ್ಲಿ ಸುತ್ತಿಟ್ಟು ಸ್ಟೋರ್ ರೂಂ ನಲ್ಲಿ ಇಡಲಾಗಿತ್ತು.ಸಿಓಡಿ ತನಿಖೆ ಹಂತದಲ್ಲಿದ್ದ ದಂತ ಕಳವು ಪ್ರಕರಣ.ಮೂರು ವರ್ಷಗಳ ನಂತರ ಪತ್ತೆಯಾದ ದಂತಗಳು.ಇಲಾಖಾ ತನಿಖೆಗೂ ಒಳಪಡಿಸಲಾಗಿತ್ತು.ಬಳಿಕ ಸಿಒಡಿಗೆ ಒಪ್ಪಿಸಲಾಗಿತ್ತು.ಎಸ್ ಪಿ ಕಚೇರಿಯಲ್ಲಿದ್ದ ಎರಡು ದಂತಗಳ ಕಾಣೆಯಾದ ಪ್ರಕರಣ.

Shyam.Bapat

ಇತ್ತೀಚಿನದು

Top Stories

//