ಹೋಮ್ » ವಿಡಿಯೋ » ರಾಜ್ಯ

ಬಾಳೆ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು: ರೈತ ಕಂಗಾಲು

ರಾಜ್ಯ11:09 AM March 31, 2019

ಆನೇಕಲ್: ಲಕ್ಷಾಂತರ ರೂಪಾಯಿ ಮೌಲ್ಯದ ಬಾಳೆ ತೋಟ ನಾಶ.ಬನ್ನೇರುಘಟ್ಟ ಸಮೀಪದ ಭೂತಾನಹಳ್ಳಿ ಬಳಿ ಘಟನೆ.ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಭೂತಾನಹಳ್ಳಿ.ಭೂತಾನಹಳ್ಳಿ ವಾಸಿ ಜಯರಾಮ್ ಎಂಬುವವರಿಗೆ ಸೇರಿದ ಬಾಳೆತೋಟ.ನಿನ್ನೆ ರಾತ್ರಿ ಬಾಳೆ ತೋಟಕ್ಕೆ ನುಗ್ಗಿ ದಾಂದಲೇ ನಡೆಸಿರುವ ಕಾಡಾನೆ ಹಿಂಡು.ಸಾಲ ಮಾಡಿ ಐದು ಎಕರೆ ಪ್ರದೇಶದಲ್ಲಿ ಬಾಳೆ ಬೆಳೆದಿದ್ದ ರೈತ.ಇದೀಗ ಆನೆ ಹಾವಳಿಯಿಂದ ರೈತ ಕಂಗಾಲು.ಕಾಡಾನೆ ಹಾವಳಿ ತಡೆಯದ ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ.ಬೆಳೆ ಹಾನಿಗೆ ಸೂಕ್ತ ಪರಿಹಾರಕ್ಕೆ ಒತ್ತಾಯ.

Shyam.Bapat

ಇತ್ತೀಚಿನದು

Top Stories

//