ಹಾವೇರಿ ಜಿಲ್ಲೆ ರಾಣೇಬೆನ್ನೂರ ತಾಲೂಕಿನ ಅಂಕಸಾಪುರ ತಾಂಡಾ ಬಳಿ ಘಟನೆ.ಗ್ರಾಮದ ಪಕ್ಕದಲ್ಲೇ ಇದ್ದ ವಿದ್ಯುತ್ ಟ್ರಾನ್ಸಫರ್ಮರ್.ಅದೃಷ್ಟವಶಾತ್ ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ.ಸ್ಪೋಟದಿಂದ ಹೊತ್ತಿ ಉರಿದ ವಿದ್ಯುತ್ ಟ್ರಾನ್ಸಫರ್ಮರ್.ಸ್ಪೋಟದ ರಭಸಕ್ಕೆ ಗಾಬರಿಗೊಂಡ ಗ್ರಾಮಸ್ಥರು.ತತಕ್ಷಣ ಬೆಂಕಿ ಆರಿಸಿದ ಸ್ಥಳೀಯರು.ರಾಣೇಬೆನ್ನೂರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ.