ಹೋಮ್ » ವಿಡಿಯೋ » ರಾಜ್ಯ

ಬಿರುಗಾಳಿ ಮಳೆಗೆ ಧರೆಗುರುಳಿದ ಮರ ಹಾಗೂ ವಿದ್ಯುತ್ ಕಂಬಗಳು

ರಾಜ್ಯ18:50 PM April 27, 2019

ಮಂಡ್ಯ: ಬಿರುಗಾಳಿ ಮಳೆಗೆ ಉರು ಳಿಬಿದ್ದ ಮರ ವಿದ್ಯುತ್ ಕಂಬಗಳು.ಮಂಡ್ಯ ಜಿಲ್ಲೆ ಪಾಂಡವಪುರಪಟ್ಟಣದ ಕೆ.ಆರ್.ಎಸ್ ರಸ್ತೆಯಲ್ಲಿ ಘಟನೆ.ವಾಹನ ಸಂಚಾರ ವಿರಳವಾಗಿದ್ದರಿಂದ ತಪ್ಪಿದ ಭಾರೀ ಅನಾಹುತ.ಕುಸಿದು ಬಿದ್ದು ವಿದ್ಯುತ್ ಕಂಬದಿಂದ ಈ‌ ಮಾರ್ಗದಲ್ಲಿ ವಾಹನ ಸಂಚಾರ ಅಸ್ತವ್ಯಸ್ಥ.

Shyam.Bapat

ಇತ್ತೀಚಿನದು Live TV

Top Stories