ಹೋಮ್ » ವಿಡಿಯೋ » ರಾಜ್ಯ

ಚಿಂತಾಮಣಿ: ಬೂರಗಮಾಕಲಹಳ್ಳಿ ಕ್ಷೇತ್ರಕ್ಕೆ ಇಂದು ಉಪ ಚುನಾವಣೆ

ರಾಜ್ಯ11:56 AM January 06, 2019

ಚಿಂತಾಮಣಿ ತಾಲ್ಲೂಕಿನ ಉಲವಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೂರಗಮಾಕಲಹಳ್ಳಿ ಕ್ಷೇತ್ರಕ್ಕೆ ಇಂದು ಉಪ ಚುನಾವಣೆ ನಡೆದಿದ್ದು ಶೇ. 84.8 ರಷ್ಟು ಮತದಾನವಾಗಿದೆ , ತಾಲೂಕಿನ ಕಸಬಾ ಹೋಬಳಿಯ ಉಲವಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೂರಗಮಾಕಲಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದ್ದು ಮತದಾರರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದು ನಂತರ ಮತದಾನ ಮತ್ತಷ್ಟು ಚುರುಕುಗೊಂಡಿದ್ದು ಒಟ್ಟು 773 ಮತಗಳ ಪೈಕಿ 656 ಮತಗಳು ಚಲಾವಣೆಯಾಗಿದ್ದು ಅದರಲ್ಲಿ ಪುರುಷರು 324 ಮತ್ತು ಮಹಿಳೆಯರು 332 ಮಂದಿ ಮತಗಳನ್ನು ಚಲಾಯಿಸಿದರು.

Shyam.Bapat

ಇತ್ತೀಚಿನದು

Top Stories

//