ಹೋಮ್ » ವಿಡಿಯೋ » ರಾಜ್ಯ

ಧಾರವಾಡ: 84ನೇ ಕನ್ನಡ ಸಾಹಿತ್ಯ ಸಮ್ಮೇಳನ

ರಾಜ್ಯ11:44 AM January 04, 2019

ಧಾರವಾಡ: ಸಮ್ಮೇಳನದಲ್ಲಿ ಗಮನ ಸೆಳೆಯುತ್ತಿರುವ ಧಾರವಾಡ ಕೇಂದ್ರ ಕಾರಾಗೃಹದ ಮಳಿಗೆ.ಖೈದಿಗಳೇ ಸಿದ್ಧಪಡಿಸಿದ ವಸ್ತುಗಳ ವಿಶೇಷ ಮಳಿಗೆ.ಧಾರವಾಡ ಕೇಂದ್ರ ಕಾರಾಗೃಹದ ಖೈದಿಗಳು ತಯಾರಿಸಿರುವ ಕರಕುಶಲ ವಸ್ತುಗಳು. ಗೃಹಾಲಂಕಾರಿ ವಸ್ತುಗಳು, ಕನ್ನಡ ಬಾವುಟಗಳು, ಕೆಂಪು- ಹಳದಿ ಬಣ್ಣದ ಶಾಲ್‌ಗಳು, ಕಿನ್ನಾಳ ಕಲೆಯ ವಸ್ತುಗಳು, ಮಹಿಳೆಯರ ಅಲಂಕಾರಿಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟ. ಸಮ್ಮೇಳನಕ್ಕಾಗಿ ಮಹಿಳಾ ಮತ್ತು ಪುರುಷ‌ ಖೈದಿಗಳು ಸಿದ್ಧಪಡಿಸಿರುವ ವಸ್ತುಗಳು. ಕೇಂದ್ರ ಕಾರಾಗ್ರಹದ ಅಧೀಕ್ಷಕಿ ಡಾ. ಅನಿತಾ ನೇತ್ರತ್ವದಲ್ಲಿ ಸಿಬ್ಬಂಧಿಗಳಿಂದ ವಸ್ತುಗಳ ಮಾರಾಟ. ಸಾರ್ವಜನಿಕರಿಂದ ಖೈದಿಗಳ ಮಳಿಗೆಗೆ ಉತ್ತಮ ಪ್ರತಿಕ್ರಿಯೆ.

Shyam.Bapat

ಇತ್ತೀಚಿನದು

Top Stories

//