ಹೋಮ್ » ವಿಡಿಯೋ » ರಾಜ್ಯ

Eid Mubarak 2019: ದೇಶಾದ್ಯಂತ ರಂಜಾನ್​ ಹಬ್ಬದ ಸಂಭ್ರಮ; ಮುಸ್ಲಿಂ ಬಾಂಧವರಿಗೆ ಶುಭಕೋರಿದ ಸಿದ್ದರಾಮಯ್ಯ

ರಾಜ್ಯ12:33 PM June 05, 2019

ದೇಶಾದ್ಯಂತ ರಂಜಾನ್ ಹಬ್ಬದ ಸಂಭ್ರಮ ಜೋರಾಗಿದೆ.. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನದಲ್ಲಿ ರಂಜಾನ್ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಈದ್ಗಾ ಮೈದಾನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ, ಮುಸ್ಲಿಂರಿಗೆ ಶುಭಾಶಯ ಕೋರಿದ್ರು. ಇನ್ನು ಮಂಗಳೂರಿನಲ್ಲಿ ಯು.ಟಿ ಖಾದರ್, ಐವಾನ್ ಡಿಸೋಜಾ ರಂಜಾನ್ ಸಡಗರದಲ್ಲಿದ್ದಾರೆ.

sangayya

ಇತ್ತೀಚಿನದು Live TV