ಹೋಮ್ » ವಿಡಿಯೋ » ರಾಜ್ಯ

ದುಬೈನಿಂದ ವಾಟ್ಸಪ್ ನಲ್ಲಿ ತಲಾಖ್, ಪತಿ ವಿರುದ್ಧ ತಿರುಗಿಬಿದ್ದ ಶಿವಮೊಗ್ಗದ ಮಹಿಳೆ

ರಾಜ್ಯ11:04 AM September 19, 2019

ಶಿವಮೊಗ್ಗ(ಸೆ. 19) : ಕೇಂದ್ರದ ಸರ್ಕಾರ ತ್ರಿವಳಿ ತಲಾಖ್ ಗೆ ಇತಿಶ್ರೀ ಹಾಡಿದೆ. ಯಾರು ಕೂಡಾ ತ್ರಿವಳಿ ತಲಾಖ್ ಮೂಲಕ ವಿಚ್ಛೇಧನ ಪಡೆಯವಂತಿಲ್ಲ ಎಂದು ಹೇಳಿದೆ. ಈ ನಡುವೆಯೂ ದುಬೈನಲ್ಲಿ ಕುಳಿತ ವ್ಯಕ್ತಿಯೊಬ್ಬ ಮಲೆನಾಡಿನಲ್ಲಿರುವ ಪತ್ನಿಗೆ ವಾಟ್ಸಪ್ ಮೂಲಕ ತ್ರಿವಳಿ ತಲಾಖ್ ನೀಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ವಿದೇಶದಲ್ಲಿ ಕುಳಿತು ಕೊಟ್ಟ ತಲಾಖ್ ನಿಂದ ಪತ್ನಿ ಮತ್ತು ಮಗಳು ಇದೀಗ ಕಂಗಾಲಾಗಿದ್ದಾರೆ. ಈ ಬಗ್ಗೆ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

sangayya

ಇತ್ತೀಚಿನದು Live TV
corona virus btn
corona virus btn
Loading