ಹೋಮ್ » ವಿಡಿಯೋ » ರಾಜ್ಯ

ಹೆಂಡ ಕುಡಿದ ಮುದುಕನ ಅವಾಂತರ ನೋಡಿ

ರಾಜ್ಯ10:48 AM IST Jan 09, 2019

ಮದ್ಯದ ಅಮಲಿನಲ್ಲಿದ್ದ ಮುದುಕ ಅಡ್ಡಾದಿಡ್ಡಿಯಾಗಿ ವಾಹನ ಚಾಲನೆ ಮಾಡಿದ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಕೋಣನೂರು ಗ್ರಾಮದಲ್ಲಿ ನಡೆದಿದೆ. ರಸ್ತೆ ಕಾಮಗಾರಿಗಾಗಿ ಕೆರೆಯಿಂದ ನೀರನ್ನು ತರುವಾಗ ಘಟನೆ ನಡೆದಿದ್ದು, ಕುಡುಕ ಡ್ರೈವರ್​ ಬೇಕಾಬಿಟ್ಟಿಯಾಗಿ ಟ್ರಾಕ್ಟರ್ ಚಲಾಯಿಸಿದ್ದಾರೆ. ನೀರಿನ ಟ್ಯಾಂಕರನ್ನು ಹೊತ್ತೊಯ್ಯುತ್ತಿದ್ದ ವಾಹನ ಚಾಲಕನನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.

sangayya

ಇತ್ತೀಚಿನದು Live TV