ಹೋಮ್ » ವಿಡಿಯೋ » ರಾಜ್ಯ

ಕಾರು ಚಲಾಯಿಸುವಾಗಲೇ ಮೂರ್ಛೆ ಹೋದ ಚಾಲಕ; ಮಂಗಳೂರಿನಲ್ಲೊಂದು ಭೀಕರ ಅಪಘಾತ

ರಾಜ್ಯ14:22 PM November 12, 2019

ಕಾರು ಚಲಾಯಿಸುತ್ತಿದ್ದಾಗಲೇ ಚಾಲಕನಿಗೆ ಮೂರ್ಚೆ ರೋಗ ಕಾಣಿಸಿಕೊಂಡು ನಿಯಂತ್ರಣ ತಪ್ಪಿದ ಕಾರನ್ನ ಜನರ ಮೇಲೆ ಹರಿಸಿದ್ದಾನೆ. ನಿನ್ನೆ ಸಂಜೆ ಮಂಗಳೂರಿನ ನವಭಾರತ್ ಸರ್ಕಲ್ ಬಳಿ ಘಟನೆ ನಡೆದಿದೆ. ಚಾಲಕನ ಅರವಿಂದ್ ಎಂಬುವರಿಗೆ ಮೂರ್ಚೆ ಬಂದಿದ್ದು, ನಿಯಂತ್ರಣ ತಪ್ಪಿ ಜನರ ಮೇಲೆ ಕಾರು ಹರಿಸಿದ್ದಾನೆ. ಘಟನೆಯಲ್ಲಿ ಅಕ್ರಮ್ ಪಾಷಾ, ಅರವಿಂದ, ದಯಾನಂದ ಶೆಟ್ಟಿ ಅನ್ನೋರಿಗೆ ಗಾಯವಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಸಿಟಿವಿಯಲ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ.

sangayya

ಇತ್ತೀಚಿನದು Live TV

Top Stories

corona virus btn
corona virus btn
Loading