ಹೋಮ್ » ವಿಡಿಯೋ » ರಾಜ್ಯ

ಚರಂಡಿಯಲ್ಲೇ ಹರಿದುಬರುವ ಕುಡಿವ ನೀರು, ಹಸುಗೂಸುಗಳನ್ನು ಬೀದಿಯಲ್ಲೇ ವಾಸ; ಪಟ್ಟದಕಲ್ಲಿನ ಜನರ ಸ್ಥಿತಿ

ರಾಜ್ಯ16:41 PM August 24, 2019

ಬಾಗಲಕೋಟೆಯ ಬಾದಾಮಿ ತಾಲೂಕಿನ ಪಟ್ಟದಕಲ್ಲಿನಲ್ಲಿ ನೆರೆ ಸಂತ್ರಸ್ತ ಪ್ರದೇಶಗಳ ವಾಸ್ತವ ಸ್ಥಿತಿಯನ್ನು ನ್ಯೂಸ್​18 ಕನ್ನಡ ತೆರೆದಿಟ್ಟಿದೆ. ಮನೆಯ ಎದುರು ಕೊಳಚೆ ತುಂಬಿದ್ದು, ಮನೆಯೂ ಮುರಿದುಬಿದ್ದಿದೆ. ಎಳೆಕೂಸುಗಳನ್ನು ಕರೆದುಕೊಂಡು ಗುಡಿಯೊಳಗೆ ಹೋದರೆ ಹೊರಗೆ ಕಳುಹಿಸುತ್ತಿದ್ದಾರೆ. ಕುಡಿಯುವ ನೀರು ಕೂಡ ಚರಂಡಿಯೊಳಗೇ ಬರುತ್ತಿದೆ.. ಇಂತಹ ಪರಿಸ್ಥಿತಿಯಲ್ಲಿ ಬದುಕು ನಡೆಸುತ್ತಿದ್ದೇವೆ ಎಂದು ಅಲ್ಲಿನ ಜನರು ಕಣ್ಣಿರು ಹಾಕುತ್ತಿದ್ದಾರೆ. ಈ ಬಗ್ಗೆ ನ್ಯೂಸ್​18 ಕನ್ನಡ ಚಾಲನೆಲ್​ನ ನಿರೂಪಕಿ ಶ್ರೀಲಕ್ಷ್ಮೀ ರಾಜಕುಮಾರ್ ನೀಡಿರುವ ವರದಿ ಇಲ್ಲಿದೆ.

sangayya

ಇತ್ತೀಚಿನದು Live TV

Top Stories