ಹೋಮ್ » ವಿಡಿಯೋ » ರಾಜ್ಯ

ಭೀಕರ ಬರ, ಹನಿ ನೀರಿಗೂ ಹಾಹಾಕಾರ; ಕುಡಿಯುವ ನೀರಿಗಾಗಿ ಪ್ರಾಣವನ್ನೇ ಪಣಕ್ಕಿಡುತ್ತಿರುವ ಬೀದರ್ ಜನ

ರಾಜ್ಯ15:04 PM July 15, 2019

ಪ್ರಸ್ತುತ ರಾಜ್ಯ ಈ ಹಿಂದೆಂದೂ ಕಾಣದಂತಹ ರಣಭೀಕರ ಬರಕ್ಕೆ ತುತ್ತಾಗಿದೆ. ರಾಜ್ಯದ ಬಹುತೇಕ 159 ತಾಲೂಕುಗಳಲ್ಲಿ ಕುಡಿಯುವ ನೀರಿಗೂ ಆಹಾಕಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಬಿಸಿಲನಾಡು ಬೀದರ್​ ಪರಿಸ್ಥಿತಿ ಇತರೆ ಜಿಲ್ಲೆಗಳಿಗಿಂತ ಘನಗೋರ ಎಂಬಂತಾಗಿದ್ದು, ಜನ ಕುಡಿಯುವ ನೀರಿಗಾಗಿ ಪ್ರಾಣದ ಹಂಗೂ ತೊರೆದು ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

sangayya

ಇತ್ತೀಚಿನದು

Top Stories

//