ಹೋಮ್ » ವಿಡಿಯೋ » ರಾಜ್ಯ

ವೀರೇಂದ್ರ ಹೆಗ್ಗಡೆಯವರು ಮಹಾಮಜ್ಜನದ ಚಿತ್ರವನ್ನು ಸೆರೆಹಿಡಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​

ರಾಜ್ಯ17:26 PM February 17, 2019

ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕದ ಸಂಭ್ರಮ. ಇದೇ ವೇಳೆ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಮಹಾಮಜ್ಜನದ ದೃಶ್ಯವನ್ನು ತಾವೇ ಸ್ವತಃ ಸೆರೆ ಹಿಡಿದ್ರು. ವೀರೇಂದ್ರ ಹೆಗ್ಗಡೆಯವರು ಸ್ವತಃ ಛಾಯಾಗ್ರಾಹಕರು ಹೌದು. ಇವ್ರ ಸಂಗ್ರಹದಲ್ಲಿ ಸಾವಿರಾರು ಫೋಟೋ ಗಳು ಇವೆ.

Shyam.Bapat

ಇತ್ತೀಚಿನದು

Top Stories

//