ಹೋಮ್ » ವಿಡಿಯೋ » ರಾಜ್ಯ

ರಾಜಕಾರಣ ಅಂದ್ರೆ ಹಗರಣ, ಹಗರಣ ಅಂದ್ರೆ ರಾಜಕಾರಣ; ಡಾ ಶಿವಮೂರ್ತಿ ಮುರುಘಾ ಶರಣರು

ರಾಜ್ಯ11:41 AM October 11, 2019

ರಾಜಕೀಯದಲ್ಲಿ ಸ್ವಾರ್ಥ,ಜಾತಿ ರಾಜಕಾರಣ,ಲಂಚಗುಳಿತನ ನಡೆಯುತ್ತಿದೆ. ದಿನ ಬೆಳಗಾದರೆ ಒಂದು ಹಗರಣ ಕೇಳಿಬರುತ್ತಿದೆ. ರಾಜಕಾರಣ ಅಂದರೆ ಹಗರಣ, ಹಗರಣ ಅಂದರೆ ರಾಜಕಾರಣ ಅಂತ ಚಿತ್ರದುರ್ಗದಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದ್ದಾರೆ. ಮುರುಘಾ ಮಠದಿಂದ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವದ ಹಿನ್ನಲೆ ಶ್ರೀಮಠದ ಅನುಭವ ಮಂಟಪದಲ್ಲಿ ಆಯೋಜಿಸಿದ್ದ ಜಗತ್ತು ಎತ್ತ ಸಾಗುತ್ತಿದೆ?, ಸಮಕಾಲಿನ ಚಿಂತನೆ ಕುರುರಿತ ಮಹಿಳಾ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಮುರುಘಾ ಶರಣರು, ಜಗತ್ತು ಮಾಲೀನ್ಯದ ಕಡೆಗೆ ಹೋಗುತ್ತಿದೆ,ಸಾಮಾಜಿಕ ಕ್ಷೇತ್ರದಲ್ಲಿ ಶೋಷಣೆ ಕೇಳಿ ಬರುತ್ತಿದೆ. ತಂದೆ ಮಗನ ಮೇಲೆ,ಮಗ ತಂದೆಯ ಮೇಲೆ, ಪತಿ ಪತ್ನಿಯ ಮೇಲೆ ಪತ್ನಿ ಪತಿಯ ಮೇಲೆ ಶೋಷಣೆ ನಡೆಸುತ್ತಿದ್ದಾರೆ. ಹಾಗೆಯೇ ಧಾರ್ಮಿಕ ಕ್ಷೇತ್ರದಲ್ಲಿ ಮೌಢ್ಯಾಚರಣೆ ಕೇಳಿ ಬರುತ್ತಿದೆ. ಮೂಢ ನಂಬಿಕೆಗಳು ಧಾರ್ಮಿಕ ಕ್ಷೇತ್ರವನ್ನು ಮಲಿನಗೊಳಿಸುತ್ತಿವೆ, ಅಲ್ಲದೆ ಮುಗ್ದರನ್ನ ಶೋಷಣೆ ಮಾಡುತ್ತಿದೆ ಎಂದಿದ್ದಾರೆ.

sangayya

ಇತ್ತೀಚಿನದು Live TV
corona virus btn
corona virus btn
Loading