ಹೋಮ್ » ವಿಡಿಯೋ » ರಾಜ್ಯ

ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜು: ಬಿಎಸ್​ವೈಗೆ ಅಭಿನಂದನೆ ಸಲ್ಲಿಸಿದ ಡಾ.ಕೆ.ಸುಧಾಕರ್

ರಾಜ್ಯ17:38 PM October 31, 2019

ಕನಕಪುರ ಮೆಡಿಕಲ್ ಕಾಲೇಜಿಗೆ ಬ್ರೇಕ್.ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ಶಿಫ್ಟ್.ಸಿಎಂ ಯಡಿಯೂರಪ್ಪ ನ್ಯಾಯ ಕೊಟ್ಟಿದ್ದಾರೆ.ಜಿಲ್ಲೆ ಜನತೆ ಪರವಾಗಿ ಅಭಿನಂದನೆ, ಕೃತಜ್ಞತೆ.ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್ ಹೇಳಿಕೆ.ನ.8 ಭೂಮಿ ಪೂಜೆ ಮಾಡಲು ಸಿಎಂ ಒಪ್ಪಿಗೆ.ಮೆಡಿಕಲ್ ಕಾಲೇಜಿಗೆ ಭೂಮಿ ಪೂಜೆಗೆ ಒಪ್ಪಿಗೆ.ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್ ಹೇಳಿಕೆ.

Shyam.Bapat

ಇತ್ತೀಚಿನದು

Top Stories

//