ಹೋಮ್ » ವಿಡಿಯೋ » ರಾಜ್ಯ

ದೊರೆಸ್ವಾಮಿ ಸ್ವಾತಂತ್ರ್ಯ ಹೋರಾಟಗಾರರಲ್ಲದಿದ್ದರೆ ಪೆನ್ಷನ್ ನಿಲ್ಲಿಸಿ; ಡಿಕೆ ಶಿವಕುಮಾರ್

ರಾಜ್ಯ15:54 PM March 03, 2020

ದೊರೆಸ್ವಾಮಿ ಸ್ವಾತಂತ್ರ್ಯ ಹೋರಾಟಗಾರರಲ್ಲ ಅಂದ್ರೆ ಮತ್ಯಾಕೆ ಪೆನ್ಶನ್ ಕೊಡ್ತಿದ್ದೀರಿ? ಯಾಕೆ ಅವರನ್ನು ಕ್ರಿಮಿನಲ್ ರೀತಿ ನಡೆಸಿಕೊಳ್ತಿದ್ದೀರಿ? ಯಾರಿಗೆ ಎಷ್ಟು ಗೌರವ ಕೊಡಬೇಕೋ ಅಷ್ಟು ಗೌರವ ಕೊಡಬೇಕು. ಕೆಲವು ಮೆಂಟಲ್ ಕೇಸ್ ಗಳು ಏನೇನೋ ಮಾತಾಡ್ತಾರೆ ಬಿಡಿ, ಮಾತಾಡಲಿ.ಮಾತಾಡಿದವರ ವಿರುದ್ದ ಮೂರ್ನಾಲ್ಕು ಕೋಟಿ ಕೇಸ್ ಹಾಕಿದ್ದೇನೆ. ಈ ರಾಜಕಾರಣದಲ್ಲಿ ಹೀರೋಗಳೆಲ್ಲ ಝಿರೋ ಆಗ್ತಾರೆ, ಝಿರೋಗಳೆಲ್ಲ ಹೀರೋ ಆಗ್ತಾರೆ‌ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

webtech_news18

ಇತ್ತೀಚಿನದು

Top Stories

//