ಹೋಮ್ » ವಿಡಿಯೋ » ರಾಜ್ಯ

ಊಟಕ್ಕೂ ರಾಜಕಾರಣಕ್ಕೂ ಸಂಬಂಧ ಕಲ್ಪಿಸಬೇಡಿ; ಸಂಸದ ಪ್ರಜ್ವಲ್ ರೇವಣ್ಣ

ರಾಜ್ಯ15:36 PM July 04, 2019

ನಾನು ಬಿಜೆಪಿ ನಾಯಕರೊಂದಿಗೆ ಊಟ ಮಾಡಿರುವ ವಿಚಾರ ಟ್ರೋಲ್ ಆಗುತ್ತಿದೆ. ಇದು ಕರ್ನಾಟಕ ಭವನ. ಇಲ್ಲಿಯ ಎಲ್ಲರೂ ಇಲ್ಲೇ ಬಂದು ಊಟ ಮಾಡುತ್ತಾರೆ. ತಪ್ಪು ವಿಚಾರಗಳನ್ನು ಕಲ್ಪಿಸಿಕೊಂಡು ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ನಡುವೆ ಯಾವುದೇ ರಾಜಕಾರಣ ನಡೆದಿಲ್ಲ. ನಾನು ಬಸವರಾಜ ಅವರ ಜೊತೆ ಊಟ ಮಾಡಿದ್ದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ದೇವೇಗೌಡರ ಸಿದ್ಧಾಂತವನ್ನು ನಂಬಿಕೊಂಡೇ ನಾನು ರಾಜಕಾರಣ ಮಾಡುತ್ತಿದ್ದೇನೆ ಎಂದು ಸಂಸದ ಪ್ರಜ್ವಲ್ ರೇವಣ್ಣ ದೆಹಲಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

sangayya

ಇತ್ತೀಚಿನದು

Top Stories

//