News18 India World Cup 2019
ಹೋಮ್ » ವಿಡಿಯೋ » ರಾಜ್ಯ

ಸಿದ್ದಗಂಗಾ ಶ್ರೀಗಳ ಚೇತರಿಕೆ ತೃಪ್ತಿಕರವಾಗಿಲ್ಲ ಎಂದ ವೈದ್ಯರು

ರಾಜ್ಯ04:24 PM IST Jan 10, 2019

ಸಿದ್ದಗಂಗಾ ಶ್ರೀಗಳ ದೇಹದಲ್ಲಿ ಆಲ್ಬಮಿನ್​ ಉತ್ಪತ್ತಿಯಾಗುತ್ತಿಲ್ಲವಾದ್ದರಿಂದ ಹೊರಗಿನಿಂದ ಆಲ್ಬಮಿನ್ ಪ್ರೋಟೀನ್​ ನೀಡುತ್ತಿದ್ದೇವೆ. ಈ ಅಂಶ ಕಡಿಮೆಯಾದರೆ ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳುತ್ತದೆ. ಈ ಬಗ್ಗೆ ಜಯದೇವ ಆಸ್ಪತ್ರೆಯ ವೈದ್ಯರೊಂದಿಗೆ ಮುಂದಿನ ಚಿಕಿತ್ಸೆ ಬಗ್ಗೆ ನಿರ್ಧರಿಸಲಾಗುವುದು ಎಂದು ಸಿದ್ಧಗಂಗಾ ಶ್ರೀಗಳ ವೈದ್ಯ ಡಾ. ಪರಮೇಶ್ ತಿಳಿಸಿದ್ದಾರೆ

sangayya

ಇತ್ತೀಚಿನದು Live TV