ಹೋಮ್ » ವಿಡಿಯೋ » ರಾಜ್ಯ

ನೆರೆ ಸಂತ್ರಸ್ತರ ಮುಂದೆ ಮಾಜಿ ಸಚಿವ ಹೆಚ್​​ಡಿ ರೇವಣ್ಣ ಮಾಡಿದ್ದೇನು ಗೊತ್ತಾ?

ರಾಜ್ಯ15:37 PM August 21, 2019

ಬೆಳಗಾವಿಗೆ ಭೇಟಿ ನೀಡಿದ್ದ ಮಾಜಿ ಸಚಿವ ಹೆಚ್​.ಡಿ. ರೇವಣ್ಣ ಅಲ್ಲಿನ ನೆರೆ ಸಂತ್ರಸ್ತರ ಅಹವಾಲು ಸ್ವೀಕರಿಸಲು ತೆರಳಿದ್ದರು. ಆ ವೇಳೆ ನೆರೆ ಸಂತ್ರಸ್ತರು ತಮ್ಮ ನೋವನ್ನು ಹೇಳಿಕೊಳ್ಳುತ್ತಿದ್ದರೆ ಪಕ್ಕದಲ್ಲಿ ಕುಳಿತಿದ್ದ ಹೆಚ್​.ಡಿ. ರೇವಣ್ಣ ಬೆಲ್ ಬಾರಿಸುತ್ತಾ ಆಟವಾಡುತ್ತಿದ್ದರು.

sangayya

ಇತ್ತೀಚಿನದು

Top Stories

//