ಹೋಮ್ » ವಿಡಿಯೋ » ರಾಜ್ಯ

ಮಂತ್ರಿಗಿರಿಗೂ ನಾಡಹಬ್ಬ ದಸರಾಕ್ಕೂ ಹೋಲಿಕೆ ಮಾಡಬೇಡಿ: ವಿ.ಸೋಮಣ್ಣ

ರಾಜ್ಯ10:59 AM September 13, 2019

ಮೈಸೂರಿನ ಮುಡಾ ಭವನದಲ್ಲಿ ಉಸ್ತುವಾರಿ ಸಚಿವರ ಕಚೇರಿ ಉದ್ಘಾಟನೆ.ನೂತನ ಉಸ್ತುವಾರಿ ಸಚಿವ ವಿ.ಸೋಮಣ್ಣರಿಂದಲೇ ಕಚೇರಿ ಉದ್ಘಾಟನೆ.ಜೆ.ಎಲ್.ಬಿ ರಸ್ತೆಯಲ್ಲಿರುವ ಮೈಸೂರು ನಗರಾಭಿವೃದ್ಧಿ ಕಚೇರಿ ಕಟ್ಟಡ.ಮುಡಾ ಕಚೇರಿಯಲ್ಲಿ ವಸತಿ ಸಚಿವರ ನೂತನ ಕಚೇರಿ ಉದ್ಘಾಟನೆ.ಕಚೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಚಿವ ಸೋಮಣ್ಣ.

Shyam.Bapat

ಇತ್ತೀಚಿನದು Live TV