ಹೋಮ್ » ವಿಡಿಯೋ » ರಾಜ್ಯ

ಅನರ್ಹ ಶಾಸಕರೆಲ್ಲಾ ದೊಡ್ಡ ತ್ಯಾಗಿಗಳು...ಯಡಿಯೂರಪ್ಪನರನ್ನು ಬೆಂಬಲಿಸಿದ್ದಾರೆ: ಡಿಕೆಶಿ ವ್ಯಂಗ್ಯ

ರಾಜ್ಯ19:05 PM August 22, 2019

ಸಿದ್ದು - ಉಮೇಶ್ ಕತ್ತಿ ಭೇಟಿಯಾಗೋ ವಿಚಾರ.ಅವರಿಬ್ಬರು ಸ್ನೇಹಿತರು ಭೇಟಿಯಾಗುತ್ತಾರೆ - ಡಿಕೆಶಿ.ಬೇರೆ ಪಕ್ಷದವರು ಸ್ನೇಹಿತರಾಗಿರಬಾರದು ಎಂದೇನಿಲ್ಲ.ದೆಹಲಿಯಲ್ಲಿ ಡಿ.ಕೆ. ಶಿವಕುಮಾರ್ ಹೇಳಿಕೆ.ಉಮೇಶ್ ಕತ್ತಿ ಅವರು ಹಿರಿಯ ನಾಯಕರಿದ್ದಾರೆ.ಸಿದ್ದರಾಮಯ್ಯರನ್ನ ಸೌರ್ಹದತೆಗೆ ಭೇಟಿಯಾಗಬಹುದು.ಕೆಲವರು ಬಹಿರಂಗ, ಕೆಲವರು ಗೌಪ್ಯವಾಗಿ ಭೇಟಿಯಾಗ್ತಾರೆ.

Shyam.Bapat

ಇತ್ತೀಚಿನದು Live TV