ಹೋಮ್ » ವಿಡಿಯೋ » ರಾಜ್ಯ

ಭಾರತೀತೀರ್ಥ ಹಾಗೂ ವಿಧುಶೇಖರ ಶ್ರೀಗಳ ಆಶೀರ್ವಾದ ಪಡೆದ ಡಿಕೆ ಶಿವಕುಮಾರ್​

ರಾಜ್ಯ18:57 PM June 05, 2019

ಚಿಕ್ಕಮಗಳೂರು :ಶೃಂಗೇರಿಯಲ್ಲಿ ಸಚಿವ ಡಿ.ಕೆ.ಶಿವಕುಮಾರ್.ಶಾರದಾಂಭೆ ದರ್ಶನ ಪಡೆದ ಸಚಿವ ಡಿಕೆಶಿ.ಶೃಂಗೇರಿ ಶ್ರೀಗಳ ದರ್ಶನ ಪಡೆದ ಶಿವಕುಮಾರ್.ಭಾರತೀತೀರ್ಥ ಹಾಗೂ ವಿಧುಶೇಖರ ಶ್ರೀಗಳ ಆಶೀರ್ವಾದ ಪಡೆದ ಡಿಕೆಶಿ.ಗುರುಗಳ ನಿವಾಸದಲ್ಲಿ ದರ್ಶನ ಪಡೆದ ಶಿವಕುಮಾರ್.ನರಸಿಂಹವನದಲ್ಲಿರುವ ಗುರುಗಳ ನಿವಾಸ.ಇಂದು ರಾತ್ರಿ ಮಠದಲ್ಲೇ ವಾಸ್ತವ್ಯ ಹೂಡಲಿರೋ ಶಿವಕುಮಾರ್.ನಾಳೆ ಬೆಳಗ್ಗೆ ಕಿಗ್ಗಾದಲ್ಲಿ ನಡೆಯೋ ಪರ್ಜನ್ಯ ಹೋಮದಲ್ಲಿ ಭಾಗಿ.ಒಂದೂವರೆ ಗಂಟೆ ನಡೆಯೋ ಹೋಮ ಹಾಗೂ ಜಪ.

Shyam.Bapat

ಇತ್ತೀಚಿನದು

Top Stories

//