ಹೋಮ್ » ವಿಡಿಯೋ » ರಾಜ್ಯ

ಅಣ್ಣನ ಪರಿಸ್ಥಿತಿ ಕಂಡು ಡಿಕೆ ಸುರೇಶ್​ ಕಣ್ಣೀರಿನ ನುಡಿ

ರಾಜ್ಯ11:02 AM September 05, 2019

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಆರ್ಥಿಕ ಅಪರಾಧಗಳ ನ್ಯಾಯಾಲಯ 10 ದಿನಗಳ ಕಾಲ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಒಪ್ಪಿಸಿದ ಬಳಿಕ ಪ್ರತಿಕ್ರಿಯೆ ನೀಡಿದ ಡಿ.ಕೆ.ಸುರೇಶ್​, ಬಿಜೆಪಿಯ ಸೇಡಿನ ರಾಜಕೀಯಕ್ಕೆ ರಾಜ್ಯದಿಂದ ಡಿಕೆ ಶಿವಕುಮಾರ್ ಬಲಿಯಾಗಿದ್ದಾರೆ ಎಂದು ಹೇಳಿ ಕಣ್ಣೀರು ಹಾಕಿದರು.

sangayya

ಇತ್ತೀಚಿನದು Live TV

Top Stories