ಹೋಮ್ » ವಿಡಿಯೋ » ರಾಜ್ಯ

ಕುಂದಗೋಳದಲ್ಲಿ ಡಿಕೆಶಿ ಆಟ ನಡೆಯಲ್ಲ; ಮಾಜಿ ಸಿಎಂ ಬಿಎಸ್​ವೈ

ರಾಜ್ಯ12:17 PM May 12, 2019

ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ದೋಸ್ತಿ ನಾಯಕರು ಸರ್ವ ಪ್ರಯತ್ನ ಮಾಡುತ್ತಿದ್ದಾರೆ‌. ನಮ್ಮ ಅಭ್ಯರ್ಥಿ ಗೆಲ್ಲಿಸಲು ನಾವು ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ‌. ಡಿಕೆಶಿ ಹಣ, ಹೆಂಡ ಹಂಚಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ. ನಮ್ಮ ಮುಖಂಡರಿಗೆ ಆಮಿಷವೊಡ್ಡುತ್ತಿದ್ದಾರೆ. ಡಿಕೆಶಿ ಆಟ ನಡೆಯಲ್ಲ, ನಮ್ಮ ಮತದಾರರು ಆಮಿಷಕ್ಕೆ ಬಲಿಯಾಗಲ್ಲ. ನಮ್ಮ‌ಕಾರ್ಯಕರ್ತರು, ಮುಖಂಡರು ಆಮಿಷಕ್ಕೊಳಗಾಗೊಲ್ಲ. ಕೆ‌.ಸಿ. ವೇಣುಗೋಪಾಲ್ ಬಂದು‌ ಕುಂತ್ರೂ ಅಷ್ಟೆ ಎಂದು ಬಿಎಸ್​​ವೈ ಹೇಳಿದ್ದಾರೆ.

sangayya

ಇತ್ತೀಚಿನದು

Top Stories

//