ಹೋಮ್ » ವಿಡಿಯೋ » ರಾಜ್ಯ

ಅತೃಪ್ತರ ಮೇಲೆ ಡಿಕೆಶಿ ಅನರ್ಹತೆಯ ಅಸ್ತ್ರ

ರಾಜ್ಯ22:39 PM July 22, 2019

ಅತೃಪ್ತ ಶಾಸಕರಿಗೆ ಮಂತ್ರಿಯಾಗಬೇಕು ಎಂಬ ಆಸೆಯಿದ್ದರೆ ದಯವಿಟ್ಟು ವಾಪಸ್​ ಬನ್ನಿ. ನಿಮ್ಮ ಎಲ್ಲರ ಆಸೆಯೂ ಈಡೇರಲಿದೆ. ಒಂದು ವೇಳೆ ಬಿಜೆಪಿಯನ್ನು ನಂಬಿಕೊಂಡು ಹೋದರೆ ಮಂತ್ರಿಯಾಗುವುದು ಇರಲಿ, ನಿಮ್ಮ ರಾಜಕೀಯ ಜೀವನವನ್ನೇ ಕಳೆದುಕೊಳ್ಳಲಿದ್ದಾರಾ. ಒಂದು ವೇಳೆ ನಾಳೆ ನೀವು ಬರದಿದ್ದರೆ ನಿಮಗೆ ಸಮಸ್ಯೆ ಕಟ್ಟಿಟ್ಟಬುತ್ತಿ ಎಂದು ಸಚಿವ ಡಿಕೆ ಶಿವಕುಮಾರ್ ಮುನ್ನೆಚ್ಚರಿಕೆ ನೀಡಿದರು.

Shyam.Bapat

ಇತ್ತೀಚಿನದು Live TV