ಹೋಮ್ » ವಿಡಿಯೋ » ರಾಜ್ಯ

ಉಪ್ಪು ತಿಂದವರು ನೀರು ಕುಡಿಯಬೇಕು: ಡಿಕೆಶಿ ಬಗ್ಗೆ ಶ್ರೀರಾಮುಲು ಟೀಕೆ

ರಾಜ್ಯ17:56 PM August 30, 2019

ವಿಜಯಪುರ: ಉಪ್ಪು ತಿಂದವರು ನೀರು ಕುಡಿಯಲೇಬೇಕು. ಭ್ರಷ್ಟಾಚಾರ, ಹವಾಲ ದಂಧೆ, ಅನಧಿಕೃತ ಹಣ ವ್ಯವಹಾರ ಮಾಡಿದವರ ವಿರುದ್ಧ ಈ ಹಿಂದೆಯೂ ಕ್ರಮ ಕೈಗೊಳ್ಳಲಾಗಿದೆ. ರಾಜಕೀಯ ಉದ್ದೇಶಕ್ಕಾಗಿ ಯಾರೂ ಹಗೆ ಸಾಧಿಸುತ್ತಿಲ್ಲ. ಡಿಕೆಶಿ ತಪ್ಪು ಮಾಡಿರದಿದ್ದರೆ ಯಾಕೆ ಚಿಂತಿಸಬೇಕು ಎಂದು ಸಚಿವ ಬಿ. ಶ್ರೀರಾಮುಲು ಪ್ರಶ್ನಿಸಿದ್ದಾರೆ.

sangayya

ಇತ್ತೀಚಿನದು Live TV

Top Stories