ಹೋಮ್ » ವಿಡಿಯೋ » ರಾಜ್ಯ

ಬಿಎಸ್​​ವೈ ಛಲ; ಅತೃಪ್ತರ ರಾಜಕೀಯ ಸಮಾಧಿ ಬಗ್ಗೆ ಡಿಕೆಶಿ ಮಾತು

ರಾಜ್ಯ16:26 PM July 23, 2019

Karnataka Politics Highlights: ನಮ್ಮ ಎಷ್ಟೋ ಸ್ನೇಹಿತರೊಂದಿಗೆ ನನಗೆ 30-40 ವರ್ಷಗಳ ಸ್ನೇಹವಿದೆ. ಎಂಟಿಬಿ ನಾಗರಾಜ್, ಎಸ್.ಟಿ. ಸೋಮಶೇಖರ್ ಇವರೆಲ್ಲಾ ಎಲ್ಲೆಲ್ಲಿ ಇದ್ದರು, ಎಲ್ಲೆಲ್ಲಿಗೆ ಬಂದಿದ್ರು ಅದೆಲ್ಲಾ ಗೊತ್ತು. ಅದರ ಬಗ್ಗೆ ಮಾತನಾಡಲು ಬಯಸುವುದಿಲ್ಲ… ಎಷ್ಟೋ ಜನಕ್ಕೆ ಕೈಲಾದಷ್ಟು ಸಹಾಯ ಮಾಡಿದ್ದೇನೆ. ಉಪಚುನಾವಣೆಯಲ್ಲಿ ಗೆಲ್ಲಲು ಏನೆಲ್ಲಾ ಮಾಡಿದ್ದೇನೆ ಅದೆಲ್ಲಾ ನಮಗೇ ಗೊತ್ತು ಎಂದು ಡಿಕೆಶಿ ವಿವರಿಸಿದರು.

sangayya

ಇತ್ತೀಚಿನದು Live TV