ಹೋಮ್ » ವಿಡಿಯೋ » ರಾಜ್ಯ

ಇಂಥ ಫಲಿತಾಂಶ ಬರಬಾರದಿತ್ತು, ನನ್ನ ಸೋದರ ಗೆದ್ದ ಖುಷಿಯೂ ನನಗಿಲ್ಲ: ಡಿಕೆಶಿ ದಿಗ್ಭ್ರಮೆ

ರಾಜ್ಯ19:18 PM May 28, 2019

ಬೆಂಗಳೂರು: ಲೋಕಸಭೆ ಚುನಾವಣೆಯ ಫಲಿತಾಂಶದ ಬಗ್ಗೆ ಸಚಿವ ಡಿ.ಕೆ. ಶಿವಕುಮಾರ್ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಇಂಥ ಫಲಿತಾಂಶ ಬರಬಾರದಿತ್ತು. ದೇವೇಗೌಡರು, ಮಲ್ಲಿಕಾರ್ಜುನ ಖರ್ಗೆಯವರು, ಮುನಿಯಪ್ಪನವರಂಥ ಹಿರಿಯರು ಪರಾಜಿತರಾದರು. ಕಾಂಗ್ರೆಸ್ ಕೇವಲ 1 ಸ್ಥಾನಕ್ಕೆ ಇಳಿದಿರುವುದನ್ನು ನಂಬಲು ಆಗುತ್ತಿಲ್ಲ.

sangayya

ಇತ್ತೀಚಿನದು Live TV

Top Stories

//